Surprise Me!

'ಕೆಜಿಎಫ್' ದಾಖಲೆ ಮುರಿಯೋಕೆ ಹತ್ತಿರ ಬಂದೇ ಬಿಟ್ಟ 'ಯಜಮಾನ'..! | FILMIBEAT KANNADA

2019-03-12 4,496 Dailymotion

ದಾಖಲೆಗಳು ಶಾಶ್ವತ ಅಲ್ಲ. ಇಂದು ನಿರ್ಮಾಣವಾದ ದಾಖಲೆ ನಾಳೆ ಉಡೀಸ್ ಆಗುತ್ತೆ. ನಾಳೆ ಸೃಷ್ಟಿಯಾದ ದಾಖಲೆ ನಾಡಿದ್ದು ಬ್ರೇಕ್ ಆಗುತ್ತೆ. ಇದು ಬರಿ ಆಟದಲ್ಲಿ ಮಾತ್ರವಲ್ಲ, ಸಿನಿಮಾ ವಿಚಾರದಲ್ಲೂ ಅಷ್ಟೇ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ವರ್ಲ್ಡ ವೈಡ್ ಬಿಡುಗಡೆಯಾಗಿದ್ದು, ಎಲ್ಲೆಡೆಯೂ ಉತ್ತಮ ಪ್ರದರ್ಶನ ಕಾಣ್ತಿದೆ. ಅದಕ್ಕೂ ಮುಂಚೆ ತೆರೆಕಂಡಿದ್ದ ಕೆಜಿಎಫ್ ಚಿತ್ರವೂ 75 ದಿನ ಪೂರೈಸಿ ಇನ್ನು ಹಲವು ಚಿತ್ರಮಂದಿಗಳಲ್ಲಿ ಪ್ರದರ್ಶನವಾಗುತ್ತಲೇ ಇದೆ.

Buy Now on CodeCanyon